NAV ಅಂದ್ರೇನು? (Net Asset Value)
Mutual fund NAV ಅರ್ಥವಾಗಬೇಕಾದರೆ ಮೊದಲುಮ್ಯೂಚುಯಲ್ ಫಂಡ್ ಅಂದ್ರೆ ಏನು ಅನ್ನೋದನ್ನು basic levelನಲ್ಲಿ ತಿಳಿದುಕೊಳ್ಳಬೇಕು. NAV ಅಂದ್ರೆ Net Asset Value.Simple ಆಗಿ ಹೇಳೋದಾದ್ರೆ —ಒಂದು ಮ್ಯೂಚುಯಲ್ ಫಂಡ್ ಯುನಿಟ್‌ನ ಬೆಲೆ(Price of one mutual fund unit). 🪙 Example ಮೂಲಕ ಅರ್ಥ ಮಾಡಿಕೊಳ್ಳೋಣ ನೀವು ಮ್ಯೂಚುಯಲ್ ಫಂಡ್‌ನಲ್ಲಿ ₹1,000 ಹೂಡಿಕೆ ಮಾಡಿದ್ದೀರಾ ಎಂದು imagine ಮಾಡಿ. ಆ ದಿನದ NAV ₹10 ಇದ್ದರೆನೀವು ಪಡೆಯೋದು 👉 100 ಯುನಿಟ್‌ಗಳು(₹1000 ÷ 10). ಇನ್ನೂ […]
NAV ಅಂದ್ರೇನು? (Net Asset Value) Read More »

