NPS Tier-1 vs Tier-2 – ಏನು ವ್ಯತ್ಯಾಸ? ಯಾವ ಖಾತೆ ಯಾರಿಗೆ ಸೂಕ್ತ?
“NPS account ತೆರೆದಿದ್ದೀನಿ…ಆದ್ರೆ Tier-1ನಾ? Tier-2ನಾ?ಎರಡೂ ಬೇಕಾ?” ಇದು NPS ಬಗ್ಗೆ ತಿಳಿಯಲು ಆರಂಭಿಸಿದಬಹುತೇಕ ಜನರ ಗೊಂದಲ. Tier-1 ಮತ್ತು Tier-2ಎರಡೂ NPS ಖಾತೆಗಳೇ,ಆದ್ರೆ ಅವುಗಳ ಉದ್ದೇಶಮತ್ತು ನಿಯಮಗಳು ಸಂಪೂರ್ಣ ಬೇರೆ. ಈ ಲೇಖನದಲ್ಲಿNPS Tier-1 vs Tier-2ಸರಳವಾಗಿ, practical ಆಗಿ ನೋಡೋಣ. — ಮೊದಲು ಒಂದು basic ವಿಷಯ clear ಮಾಡಿಕೊಳ್ಳಿ NPSನಲ್ಲಿ:• Tier-1 account mandatory • Tier-2 account optional Tier-1 ಇಲ್ಲದೆTier-2 account ತೆಗೆಯಲು ಸಾಧ್ಯವಿಲ್ಲ. — NPS Tier-1 account […]
NPS Tier-1 vs Tier-2 – ಏನು ವ್ಯತ್ಯಾಸ? ಯಾವ ಖಾತೆ ಯಾರಿಗೆ ಸೂಕ್ತ? Read More »
