ITR-1 vs ITR-2 – ಯಾವ ಫಾರ್ಮ್ ಯಾರಿಗೆ? ಸರಳವಾಗಿ ಅರ್ಥಮಾಡಿಕೊಳ್ಳಿ
“ITR ಫೈಲ್ ಮಾಡ್ಬೇಕು ಅಂತ ಗೊತ್ತು…ಆದ್ರೆ ITR-1ನಾ? ITR-2ನಾ?” ಇದು ಬಹುತೇಕ ಮೊದಲ ಬಾರಿ ITR ಫೈಲ್ ಮಾಡುವವರ ಗೊಂದಲ.ತಪ್ಪು ಫಾರ್ಮ್ ಆಯ್ಕೆ ಮಾಡಿದ್ರೆITR reject ಆಗುವ ಸಾಧ್ಯತೆಯೂ ಇರುತ್ತೆ. ಈ ಲೇಖನದಲ್ಲಿITR-1 ಮತ್ತು ITR-2 ನಡುವಿನ ವ್ಯತ್ಯಾಸವನ್ನುಸರಳವಾಗಿ ನೋಡೋಣ. ITR-1 ಅಂದ್ರೆ ಏನು? ITR-1 ಅನ್ನು ಸಾಮಾನ್ಯವಾಗಿ“Sahaj” ಅಂತ ಕರೀತಾರೆ. ಇದು ಸರಳ ಆದಾಯ ಇರುವವರಿಗೆ. ITR-1 ಬಳಸಬೇಕಾದವರು : ನಿಮ್ಮ ಆದಾಯ straightforward ಇದ್ದರೆ,ITR-1 ಸಾಕು. ITR-2 ಅಂದ್ರೆ ಏನು? ITR-2 ಸ್ವಲ್ಪ advanced ಫಾರ್ಮ್. […]
ITR-1 vs ITR-2 – ಯಾವ ಫಾರ್ಮ್ ಯಾರಿಗೆ? ಸರಳವಾಗಿ ಅರ್ಥಮಾಡಿಕೊಳ್ಳಿ Read More »


