Family Floater vs Individual Health Insurance – ಯಾವುದು ನಿಮಗೆ ಸೂಕ್ತ?
“Health insurance ತೆಗೆದುಕೊಳ್ಳಬೇಕು ಅಂತಿದ್ದೀನಿ…
ಆದ್ರೆ Family Floater?
ಅಥವಾ Individual policyನಾ?”
ಇದು ಬಹುತೇಕ ಜನ ಸಾಮಾನ್ಯವಾಗಿ ಈ ಗೊಂದಲವನ್ನು ಹೊಂದಿರುತ್ತಾರೆ ತಪ್ಪು ಆಯ್ಕೆ ಮಾಡಿದ್ರೆ:• Premium ಜಾಸ್ತಿ ಆಗಬಹುದು • Coverage ಸಾಕಾಗದಿರಬಹುದು ಈ ಲೇಖನದಲ್ಲಿFamily Floater ಮತ್ತು Individual Health Insuranceನಡುವಿನ ವ್ಯತ್ಯಾಸವನ್ನುಸರಳವಾಗಿ, ಉದಾಹರಣೆಗಳೊಂದಿಗೆ ನೋಡೋಣ. — ಮೊದಲು Health Insuranceನಲ್ಲಿ ಎರಡು ಆಯ್ಕೆಗಳು Health insurance ತೆಗೆದುಕೊಳ್ಳುವಾಗಸಾಮಾನ್ಯವಾಗಿ ಎರಡು ಆಯ್ಕೆಗಳು ಇರುತ್ತವೆ: 1️⃣ Family Floater Health Insurance 2️⃣ Individual Health Insurance ಇವೆರಡು ಒಂದೇ ತರಹ ಕಾಣಬಹುದು,ಆದ್ರೆ ಕೆಲಸ ಮಾಡುವ ರೀತಿ ಬೇರೆ. […]
