ITR Refund ಯಾಕೆ ತಡವಾಗುತ್ತದೆ? – ಸಾಮಾನ್ಯ ಕಾರಣಗಳು ಮತ್ತು ಪರಿಹಾರಗಳು
“ITR ಫೈಲ್ ಮಾಡಿದೆ…ಆದ್ರೆ ಇನ್ನೂ refund ಬಂದಿಲ್ಲ!” ಇದು ITR ಫೈಲ್ ಮಾಡಿದ ಬಹುತೇಕ ಜನ ಅನುಭವಿಸುವ ಸಮಸ್ಯೆ.ಕೆಲವರಿಗೆ refund ಬೇಗ ಬರುತ್ತದೆ,ಇನ್ನೂ ಕೆಲವರಿಗೆ ವಾರಗಳು ಅಥವಾ ತಿಂಗಳುಗಳಿಗೂ ತಡವಾಗಬಹುದು. ಈ ಲೇಖನದಲ್ಲಿITR refund ತಡವಾಗುವಸಾಮಾನ್ಯ ಕಾರಣಗಳು ಮತ್ತುಏನು ಮಾಡಬೇಕು ಅನ್ನೋದನ್ನುಸರಳವಾಗಿ ನೋಡೋಣ. — ITR Refund ಅಂದ್ರೆ ಏನು? ನೀವು ವರ್ಷದಲ್ಲಿಅವಶ್ಯಕಕ್ಕಿಂತ ಹೆಚ್ಚು ತೆರಿಗೆ ಕಟ್ಟಿದ್ದರೆ,ಆ ಹೆಚ್ಚುವರಿ ಹಣವನ್ನುಸರ್ಕಾರ ನಿಮಗೆ ಹಿಂತಿರುಗಿಸುವುದೇITR refund. ಉದಾಹರಣೆಗೆ:• Salaryನಲ್ಲಿ ಹೆಚ್ಚು TDS ಕಟ್ ಆಗಿರಬಹುದು • Advance tax […]
ITR Refund ಯಾಕೆ ತಡವಾಗುತ್ತದೆ? – ಸಾಮಾನ್ಯ ಕಾರಣಗಳು ಮತ್ತು ಪರಿಹಾರಗಳು Read More »
