ITR-1 vs ITR-2 – ಯಾವ ಫಾರ್ಮ್ ಯಾರಿಗೆ? ಸರಳವಾಗಿ ಅರ್ಥಮಾಡಿಕೊಳ್ಳಿ

“ITR ಫೈಲ್ ಮಾಡ್ಬೇಕು ಅಂತ ಗೊತ್ತು…ಆದ್ರೆ ITR-1ನಾ? ITR-2ನಾ?” ಇದು ಬಹುತೇಕ ಮೊದಲ ಬಾರಿ ITR ಫೈಲ್ ಮಾಡುವವರ ಗೊಂದಲ.ತಪ್ಪು ಫಾರ್ಮ್ ಆಯ್ಕೆ ಮಾಡಿದ್ರೆITR reject ಆಗುವ ಸಾಧ್ಯತೆಯೂ ಇರುತ್ತೆ. ಈ ಲೇಖನದಲ್ಲಿITR-1 ಮತ್ತು ITR-2 ನಡುವಿನ ವ್ಯತ್ಯಾಸವನ್ನುಸರಳವಾಗಿ ನೋಡೋಣ. ITR-1 ಅಂದ್ರೆ ಏನು? ITR-1 ಅನ್ನು ಸಾಮಾನ್ಯವಾಗಿ“Sahaj” ಅಂತ ಕರೀತಾರೆ. ಇದು ಸರಳ ಆದಾಯ ಇರುವವರಿಗೆ. ITR-1   ಬಳಸಬೇಕಾದವರು : ನಿಮ್ಮ ಆದಾಯ straightforward ಇದ್ದರೆ,ITR-1 ಸಾಕು. ITR-2 ಅಂದ್ರೆ ಏನು? ITR-2 ಸ್ವಲ್ಪ advanced ಫಾರ್ಮ್. […]

ITR-1 vs ITR-2 – ಯಾವ ಫಾರ್ಮ್ ಯಾರಿಗೆ? ಸರಳವಾಗಿ ಅರ್ಥಮಾಡಿಕೊಳ್ಳಿ Read More »

Stock Market vs Mutual Fund – Beginnerಗೆ ಯಾವುದು ಉತ್ತಮ?

“ಷೇರು ಮಾರುಕಟ್ಟೆ better ಅಂತೆ…ಮ್ಯೂಚುವಲ್ ಫಂಡ್ safer ಅಂತೆ…ನಿಜವಾಗಿ ಯಾವುದು ಸರಿ?” ಇದು ಹಣ ಹೂಡಿಕೆಗೆ ಆಸಕ್ತಿ ಇರುವಬಹುತೇಕ beginnersರ ಮೊದಲ ಪ್ರಶ್ನೆ. Stock Market ಮತ್ತು Mutual Fundಎರಡೂ ಹಣ ಬೆಳೆಸುವ ಮಾರ್ಗಗಳು.ಆದ್ರೆ ಎರಡರ ಕೆಲಸ ಮಾಡುವ ರೀತಿ,risk ಮತ್ತು involvementಸಂಪೂರ್ಣ ಬೇರೆ. ಈ ಲೇಖನದಲ್ಲಿStock Market vs Mutual Fundವ್ಯತ್ಯಾಸವನ್ನುಸರಳವಾಗಿ ನೋಡೋಣ. — Stock Market ಅಂದ್ರೆ ಏನು?Stock Market ಅಂದ್ರೆಕಂಪನಿಗಳ shares ನೇರವಾಗಿಖರೀದಿ–ಮಾರಾಟ ಮಾಡುವ ಮಾರುಕಟ್ಟೆ. ನೀವು share ಖರೀದಿಸಿದ್ರೆ:• ನೀವು ಆ

Stock Market vs Mutual Fund – Beginnerಗೆ ಯಾವುದು ಉತ್ತಮ? Read More »

Middle class Indian family planning monthly budget at home – single income family budget guide Kannada

💰 ಒಬ್ಬರ ಸಂಬಳದಲ್ಲಿ ಮನೆ ನಡೆಸೋದು ಹೇಗೆ? Single Income Family Monthly Budget Plan ಸಂಪೂರ್ಣ ಪ್ರಾಯೋಗಿಕ ಮಾರ್ಗದರ್ಶಿ

ಇಂದಿನ ಕಾಲದಲ್ಲಿ ಒಂದು ಸಂಬಳದಲ್ಲಿ ಇಡೀ ಕುಟುಂಬ ನಡೆಸುವುದು ಸುಲಭವಲ್ಲ.ಬಾಡಿಗೆ, ವಿದ್ಯುತ್, ಶಾಲಾ ಫೀಸ್, ತರಕಾರಿ ಬೆಲೆ… ಎಲ್ಲವೂ ಏರಿಕೆಯಲ್ಲಿ. ಆದರೆ ಸರಿಯಾದ Monthly Budget Plan ಇದ್ದರೆ, ಸಂಬಳ ಎಷ್ಟು ಇದ್ದರೂ ಮನೆ ಶಾಂತಿಯಾಗಿ ನಡೆಯುತ್ತದೆ. ಇದು theory ಅಲ್ಲ — ನಿಜ ಜೀವನದಲ್ಲಿ ಕೆಲಸ ಮಾಡುವ ವಿಧಾನ. 🏠 Single Income Family ಅಂದರೆ ಏನು? ಕುಟುಂಬದಲ್ಲಿ ಒಬ್ಬರ income ಮೇಲೆ ಮನೆ depend ಆಗಿದ್ದರೆ ಅದನ್ನು Single Income Family ಎನ್ನುತ್ತಾರೆ. 👉

💰 ಒಬ್ಬರ ಸಂಬಳದಲ್ಲಿ ಮನೆ ನಡೆಸೋದು ಹೇಗೆ? Single Income Family Monthly Budget Plan ಸಂಪೂರ್ಣ ಪ್ರಾಯೋಗಿಕ ಮಾರ್ಗದರ್ಶಿ Read More »

ಹೊಸ ತೆರಿಗೆ ವ್ಯವಸ್ಥೆ vs ಹಳೆಯ ತೆರಿಗೆ ವ್ಯವಸ್ಥೆ – 2025-26ರಲ್ಲಿ ಯಾವುದು ನಿಮಗೆ ಸೂಕ್ತ ?

“ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡ್ಬೇಕಾ?ಹಳೆಯದನ್ನೇ ಮುಂದುವರಿಸ್ಬೇಕಾ?” ಇದು ಇವತ್ತು ಬಹುತೇಕ ತೆರಿಗೆದಾರರ ಮನಸ್ಸಿನಲ್ಲಿ ಇರುವ ದೊಡ್ಡ ಗೊಂದಲ. ಕೆಲವರು “ಹೊಸದು better” ಅಂತಾರೆ, ಇನ್ನೂ ಕೆಲವರು “ಹಳೆಯದೇ safe” ಅಂತಾರೆ. ಆದ್ರೆ ಸತ್ಯ ಏನಂದ್ರೆ – ಎಲ್ಲರಿಗೂ ಒಂದೇ ಉತ್ತರ ಇರೋದಿಲ್ಲ. ಈ ಲೇಖನದಲ್ಲಿ 2025-26ರ ನಿಯಮಗಳ ಪ್ರಕಾರ ಹೊಸ ಮತ್ತು ಹಳೆಯ ತೆರಿಗೆ ವ್ಯವಸ್ಥೆಗಳ ವ್ಯತ್ಯಾಸವನ್ನು ಸರಳವಾಗಿ ನೋಡೋಣ. — ಮೊದಲು ಒಂದು ಮುಖ್ಯ ವಿಚಾರ ಅರ್ಥ ಮಾಡಿಕೊಳ್ಳಿ 2025-26ರಿಂದ ಹೊಸ ತೆರಿಗೆ ವ್ಯವಸ್ಥೆ

ಹೊಸ ತೆರಿಗೆ ವ್ಯವಸ್ಥೆ vs ಹಳೆಯ ತೆರಿಗೆ ವ್ಯವಸ್ಥೆ – 2025-26ರಲ್ಲಿ ಯಾವುದು ನಿಮಗೆ ಸೂಕ್ತ ? Read More »

Multi Cap Mutual Fund – ಒಂದೇ ಫಂಡ್‌ನಲ್ಲಿ ಎಲ್ಲ ರೀತಿಯ ಷೇರು ಹೂಡಿಕೆ

“Large cap safer ಅಂತೆ…”“Mid cap growth ಕೊಡುತ್ತೆ ಅಂತೆ…”“Small cap risky ಅಂತೆ…” ಆದ್ರೆ beginnersಗೆಒಂದೊಂದನ್ನೇ choose ಮಾಡೋದುconfusing ಆಗಿರುತ್ತೆ. ಈ confusionಗೆಒಳ್ಳೆಯ solution ಆಗಿರೋದೇMulti Cap Mutual Fund. Multi Cap Mutual Fund ಅಂದ್ರೆ ಏನು? Multi Cap Mutual Fund ಅಂದ್ರೆ:👉 ಒಂದೇ mutual fundನಲ್ಲಿ👉 Large cap + Mid cap + Small cap👉 ಮೂರೂ categoriesನ sharesನಲ್ಲಿ👉 ಹೂಡಿಕೆ ಮಾಡುವ equity mutual fund ಅಂದರೆ,ಒಂದೇ ಫಂಡ್

Multi Cap Mutual Fund – ಒಂದೇ ಫಂಡ್‌ನಲ್ಲಿ ಎಲ್ಲ ರೀತಿಯ ಷೇರು ಹೂಡಿಕೆ Read More »

₹15,000 salary ಇದ್ದಾಗ ಹಣ ಉಳಿಸೋದು ಹೇಗೆ – low salary money management thumbnail

Low Salary ಇದ್ದಾಗ ಹಣ ಉಳಿಸೋದು ಹೇಗೆ?₹15,000 & ₹20,000 Salary – ನಿಜ ಜೀವನದ ಉದಾಹರಣೆ

ಬಹಳ ಜನರ ಜೀವನದಲ್ಲಿ ಈ situation common ಆಗಿದೆ. “Salary ₹15,000 ಬರ್ತಿದೆ…ತಿಂಗಳು ಮುಗಿಯೋದರೊಳಗೆ ಹಣ ಎಲ್ಲ ಹೋಗುತ್ತೋ ಗೊತ್ತಾಗಲ್ಲ…saving ಅಂದ್ರೆ ನಮ್ಮಂಥವರಿಗೆ ಸಾಧ್ಯವೇ?” ನಿಜ ಹೇಳಬೇಕು ಅಂದ್ರೆ —ಇದು ನಿಮ್ಮ ತಪ್ಪಲ್ಲ.ಇದು ನಮ್ಮ ದೇಶದ low salary reality. ಈ ಲೇಖನದಲ್ಲಿ:₹15,000 salary ಇದ್ದಾಗ ಜನ ಸಾಮಾನ್ಯವಾಗಿ ಎದುರಿಸುವ ಖರ್ಚುಸ್ವಲ್ಪ ಹಣ ಉಳಿದ್ರೆ ಅದನ್ನು ಏನು ಮಾಡಬೇಕುsalary ₹20,000 ಆದ್ರೆ ಜೀವನ ಹೇಗೆ control ಗೆ ಬರತ್ತೆinsurance, parents health, skill investmentಎಲ್ಲವನ್ನೂ ground reality

Low Salary ಇದ್ದಾಗ ಹಣ ಉಳಿಸೋದು ಹೇಗೆ?₹15,000 & ₹20,000 Salary – ನಿಜ ಜೀವನದ ಉದಾಹರಣೆ Read More »

ITR ಫೈಲ್ ಮಾಡುವಾಗ ಮಾಡುವ ಸಾಮಾನ್ಯ ತಪ್ಪುಗಳು – ನೀವು ಈ ತಪ್ಪು ಮಾಡ್ತಿದ್ದೀರಾ?

“ITR ಫೈಲ್ ಮಾಡಿದೆ…ಆದ್ರೆ notice ಬಂತು!”ಅಥವಾ“Refund ಇನ್ನೂ ಬರಲಿಲ್ಲ!” ಬಹುತೇಕ ಸಂದರ್ಭಗಳಲ್ಲಿಇದಕ್ಕೆ ಕಾರಣITR ಫೈಲ್ ಮಾಡುವಾಗ ಮಾಡಿದಸಣ್ಣ–ಸಣ್ಣ ತಪ್ಪುಗಳು. ಈ ಲೇಖನದಲ್ಲಿಹೆಚ್ಚಾಗಿ ಜನ ಮಾಡುವCommon ITR mistakesಮತ್ತು ಅವು ತಪ್ಪಿಸಲು ಏನು ಮಾಡಬೇಕುಅನ್ನೋದನ್ನು ಸರಳವಾಗಿ ನೋಡೋಣ.— 1️⃣ ತಪ್ಪು ITR ಫಾರ್ಮ್ ಆಯ್ಕೆ ಮಾಡುವುದು ಇದು ಅತ್ಯಂತ ಸಾಮಾನ್ಯ ತಪ್ಪು. ಉದಾಹರಣೆಗೆ:• Capital gains ಇದ್ದರೂ ITR-1 ಬಳಸುವುದು  • Multiple income ಇದ್ದರೂ simple form ಆಯ್ಕೆ ಮಾಡುವುದು  ಇದರಿಂದ:• ITR defective ಆಗಬಹುದು  •

ITR ಫೈಲ್ ಮಾಡುವಾಗ ಮಾಡುವ ಸಾಮಾನ್ಯ ತಪ್ಪುಗಳು – ನೀವು ಈ ತಪ್ಪು ಮಾಡ್ತಿದ್ದೀರಾ? Read More »

ಎಲ್ಲರೂ ಹೇಳ್ತಾರೆ — “ಮ್ಯೂಚುವಲ್ ಫಂಡ್‌ನಲ್ಲಿ ಇನ್ವೆಸ್ಟ್ ಮಾಡು” ಅಂತ. 
ಆದರೆ ಯಾವ ಮ್ಯೂಚುವಲ್ ಫಂಡ್ ಯಾರಿಗೆ ಸೂಟ್ ಆಗುತ್ತೆ?

ಅನ್ನೋದು ಯಾರೂ ಸ್ಪಷ್ಟವಾಗಿ ಹೇಳೋದಿಲ್ಲ.  ಏನ್ ಮಾಡೋದು ಅಂತ ತಲೆಕೆಡಿಸಿಕೊಳ್ಳಬೇಡಿ 😄 ನಾವು ನಮ್ಮ ಬ್ಲಾಗ್ ನಲ್ಲಿ ರೆಗುಲರ್ ಆಗಿ ಫೈನಾನ್ಸ್ ರಿಲೇಟೆಡ್ ಕಂಟೆಂಟ್ ಪೋಸ್ಟ್ ಮಾಡ್ತಾ ಇರ್ತೀವಿ. ನಮ್ಮ ಬ್ಲಾಗ್ ಅನ್ನು ಫಾಲೋ ಮಾಡಿ ಮತ್ತು ಈ ಲೇಖನವನ್ನು ಸಂಪೂರ್ಣವಾಗಿ ಓದಿ — ಸ್ಪಷ್ಟ ಮಾಹಿತಿ ಕೊಡಲು ನಾವು ಪ್ರಯತ್ನಿಸಿದ್ದೇವೆ. 💡 ಮ್ಯೂಚುವಲ್ ಫಂಡ್‌ಗಳ ವಿಧಗಳು | Types of Mutual Funds Explained Simply in Kannada ನಮ್ಮಲ್ಲಿ ಬಹಳ ಮಂದಿ ಹೀಗೆ ಕೇಳ್ತಾರೆ

ಎಲ್ಲರೂ ಹೇಳ್ತಾರೆ — “ಮ್ಯೂಚುವಲ್ ಫಂಡ್‌ನಲ್ಲಿ ಇನ್ವೆಸ್ಟ್ ಮಾಡು” ಅಂತ. 
ಆದರೆ ಯಾವ ಮ್ಯೂಚುವಲ್ ಫಂಡ್ ಯಾರಿಗೆ ಸೂಟ್ ಆಗುತ್ತೆ?
Read More »

Family Floater vs Individual Health Insurance – ಯಾವುದು ನಿಮಗೆ ಸೂಕ್ತ?

“Health insurance ತೆಗೆದುಕೊಳ್ಳಬೇಕು ಅಂತಿದ್ದೀನಿ…
ಆದ್ರೆ Family Floater?
ಅಥವಾ Individual policyನಾ?”

ಇದು ಬಹುತೇಕ ಜನ ಸಾಮಾನ್ಯವಾಗಿ ಈ ಗೊಂದಲವನ್ನು ಹೊಂದಿರುತ್ತಾರೆ ತಪ್ಪು ಆಯ್ಕೆ ಮಾಡಿದ್ರೆ:• Premium ಜಾಸ್ತಿ ಆಗಬಹುದು  • Coverage ಸಾಕಾಗದಿರಬಹುದು  ಈ ಲೇಖನದಲ್ಲಿFamily Floater ಮತ್ತು Individual Health Insuranceನಡುವಿನ ವ್ಯತ್ಯಾಸವನ್ನುಸರಳವಾಗಿ, ಉದಾಹರಣೆಗಳೊಂದಿಗೆ ನೋಡೋಣ. — ಮೊದಲು Health Insuranceನಲ್ಲಿ ಎರಡು ಆಯ್ಕೆಗಳು Health insurance ತೆಗೆದುಕೊಳ್ಳುವಾಗಸಾಮಾನ್ಯವಾಗಿ ಎರಡು ಆಯ್ಕೆಗಳು ಇರುತ್ತವೆ: 1️⃣ Family Floater Health Insurance  2️⃣ Individual Health Insurance  ಇವೆರಡು ಒಂದೇ ತರಹ ಕಾಣಬಹುದು,ಆದ್ರೆ ಕೆಲಸ ಮಾಡುವ ರೀತಿ ಬೇರೆ.

Family Floater vs Individual Health Insurance – ಯಾವುದು ನಿಮಗೆ ಸೂಕ್ತ?

“Health insurance ತೆಗೆದುಕೊಳ್ಳಬೇಕು ಅಂತಿದ್ದೀನಿ…
ಆದ್ರೆ Family Floater?
ಅಥವಾ Individual policyನಾ?”
Read More »

💸 ದೀರ್ಘಾವಧಿ ಹೂಡಿಕೆಯ ಅದ್ಭುತ – ಹಣ ನಿಮ್ಮ ಪರವಾಗಿ ಹೇಗೆ ಕೆಲಸ ಮಾಡುತ್ತದೆ?

ನಾವೆಲ್ಲ ಕೆಲಸ ಮಾಡ್ತೀವಿ ಹಣಕ್ಕಾಗಿ. ಆದರೆ ನೀವೊಮ್ಮೆ ಯೋಚಿಸಿದ್ದೀರಾ – ಹಣವೂ ನಿಮ್ಮ ಪರವಾಗಿ ಕೆಲಸ ಮಾಡಬಹುದು ಅಂತಾ?ಹೌದು, ಅದಕ್ಕೆ ಹೇಳೋದು ದುಡ್ಡೇ ದುಡ್ಡನ್ನು ದುಡಿಯುತ್ತೆ – (Power of Compounding). ಹಣವನ್ನು ಒಂದೇ ಬಾರಿ ಹೂಡಿಕೆ ಮಾಡಿ ಬಿಟ್ಟುಬಿಟ್ಟರೆ ಅದು ನಿಧಾನವಾಗಿ ನಿಮ್ಮ ಪರವಾಗಿ ದುಡಿಯುತ್ತಾ, ವರ್ಷದಿಂದ ವರ್ಷಕ್ಕೆ ಹೆಚ್ಚು ಆದಾಯ ತರ್ತಾ ಹೋಗುತ್ತದೆ. 20–30 ವರ್ಷಗಳ ಬಳಿಕ ಅದರ ಫಲ ಅದ್ಭುತವಾಗಿರುತ್ತೆ. 📊 ಹಣದ ಬೆಳವಣಿಗೆಯ ಶಕ್ತಿ — ಒಂದು ಉದಾಹರಣೆ ಅರುಣ್ ಮತ್ತು

💸 ದೀರ್ಘಾವಧಿ ಹೂಡಿಕೆಯ ಅದ್ಭುತ – ಹಣ ನಿಮ್ಮ ಪರವಾಗಿ ಹೇಗೆ ಕೆಲಸ ಮಾಡುತ್ತದೆ? Read More »